Monday, January 14, 2008

ನನ್ನ ಸನ್ನ ಹೆಜ್ಜಿ

ನಮಸ್ಕಾರ ನಮಸ್ಕಾರ ನಮಸ್ಕಾರ,


ಹೊಸ ಕೆಲಸಾ ಮಾಡಾಕ ಸಂಕ್ರಾತಿಯ ದಿನ ಸಿಕ್ಕೇತಿ ಅಂದ್ರ ಭಾಳ ಚಲೋಲಾ, ಖರೆನಲಾ.

ಈ ಹೊಸ ವರ್ಷಕ್ಕ ನಾನ ಓಂದ ಸನ್ನ ಹೆಜ್ಜಿ ಇಡಾತೇನಿ. ಅದ ಏನ ಅಂದ್ರ,

"ನಮ್ಮ ತಾಯಿನಾಡಿನ (ಉತ್ತರ ಕರ್ಣಾಟಕ - ಅದರಲ್ಲಿನ ನಮ್ಮ ವಾಯುವ್ಯ ಭಾಗ) ಬಗ್ಗೆ ಪ್ರಕಟವಾಗುವ ಸ್ವಲ್ಪ ಕಹಿ ಮತ್ತ ಭಾಳ ಸಿಹಿ ಸುದ್ದಿಗೋಳ ನೂರು, ಸಾವಿರ ಮೈಲಿ ದೂರ ಕುಂತಿರೋ (ಮನಿ ಬಿಟ್ಟ ಹೊಟ್ಟೆಪಾಡಿಗೆ ಅಂತ ವಲಸೆ ಹೊಗಿರೋ ಲಕ್ಷಾಂತರ) ಮಂದಿಗಿ ಮುಟ್ಟವಾತ್ತ.

ಇದು ನನ್ನ ಸನ್ನ ಹೆಜ್ಜಿ - ಇ ನನ್ನ ಪುಟ್ಟ ಹೆಜ್ಜೆಯಿಂದ ನಾನ ನಮ್ಮ ಉತ್ತರ ಕರ್ಣಾಟಕದಲ್ಲಿ ಆಗುತಿರುವ ಸಣ್ಣ ಪುಟ್ಟ ಸಿಹಿ ಮತ್ತು ಕಹಿ ಸುದ್ದಿಗಳನ್ನು ನಿಮ್ಮ ಮುಂದ ಹಂಚಿಕೊಳ್ಳತೇನಿ ಮತ್ತ ನಮ್ಮ ಉತ್ತರ ಕರ್ಣಾಟಕ ಭಾಗಕ್ಕ ನಮ್ಮ ಕಡೆಯಿಂದ ಎನೇನ ಸಾಧ್ಯ ಆಗತೇತಿ ಅದನ್ನ ಮಾಡಾಕ ಪ್ರಯತ್ನ ಮಾಡುನ.

ಇ ನನ್ನ ಪುಟ್ಟ ಆಸೆಯ ಚಿಗುರಿಗೆ ನಿಮ್ಮೇಲ್ಲರ ಪ್ರೋತ್ಸಾಹಣೆ, ಬೆಂಬಲ ಎಂಬ ನೀರಿನ ಹನಿ ಬೇಕ.

ಮರಿದನ ನಿಮ್ಮ ಅನಿಸಿಕೆಗಳನ್ನ ಬರಿರಿ."

ಇಂತಿ ನಿಮ್ಮೇಲ್ಲರ ಪ್ರೀತಿಯ,
ಗಿರಿ

1 comment:

tavarageri said...

Dear Girish Hegade,

Thanks for sharing the news developments about our North Karnataka region of Belgaum, Hubli and Dharwad. Your efforts are reflective of the present mood in this region, regarding the developments. I really appreciate your efforts.

For your reference there is a blog that I keep posting the details of similar developments, but mostly towards Hubli-Dharwad. You can find more details at http://nageeta.blogspot.com.

Keep blogging, we need more people, more younger generation participation in the effort to attract the investments to flow towards our region.

Thanks again. Have a good day.

Regards,
Nagesh Tavarageri